ರಾಯಚೂರಿಗೆ ಮರಳಿ ಬರುತ್ತೇನೆ ಎಂದ ಉಪ ಲೋಕಾಯುಕ್ತರಾದ ಬಿ.ವೀರಪ್ಪ
ಕೊನೆಯ ದಿನ ಸಂಜೆವರೆಗೂ ಅರ್ಜಿ ಹಿಡಿದು ಓಡೋಡಿ ಬಂದ ಅಹವಾಲುದಾರರು. ಹಾಸನ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಉಪ ಲೋಕಾಯುಕ್ತರು ವೇದಿಕೆಯಿಂದ ನಿರ್ಗಮಿಸುವಾಗಲು ಅಹವಾಲುಅರ್ಜಿಗಳ ಸ್ವೀಕರಿಸಿದ ಉಪ ಲೋಕಾಯುಕ್ತರು ರಾಯಚೂರು01.ಸೆಪ್ಟೆಂಬರ್.25: ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರು ಆಗಸ್ಟ್ 30ರಂದು ಸಂಜೆ, ಬಾಕಿ ಅರ್ಜಿಗಳ ವಿಚಾರಣೆ ಕಾರ್ಯಕ್ರಮ ಮುಕ್ತಾಯಗೊಳಿಸಿ, ವೇದಿಕೆಯಿಂದ ನಿರ್ಗಮಿಸುವ ಸಮಯದವರೆಗೂ ಅಹವಾಲುದಾರರಿಂದ ದೂರು ಅರ್ಜಿ ಸ್ವೀಕರಿಸಿದರು. ಮಧ್ಯಾಹ್ನ ಊಟದ ವಿರಾಮದ ನಂತರ ಮತ್ತೆ ವೇದಿಕೆಯತ್ತ ಆಗಮಿಸಿ ಬಾಕಿ ಅರ್ಜಿಗಳ ವಿಚಾರಣೆಯನ್ನು ಉಪ…
Any questions related to prajaprabhat.com?