ಯಳಂದೂರು ಪಟ್ಟಣ ಪಂಚಾಯತಿಯಲ್ಲಿ ಸಾಮಾನ್ಯ ಸಭೆ.
ಯಳಂದೂರು.13.ಸೆಪ್ಟೆಂಬರ್.25:- ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ 2025-26 ನೇ ಸಾಲಿನ ಸಾಮಾನ್ಯ ಸಭೆ ಪಪಂ ಅಧ್ಯಕ್ಷೆ ಲಕ್ಷ್ಮೀ ರವರ ಅಧ್ಯಕ್ಷೆತೆಯಲ್ಲಿ ಶುಕ್ರವಾರ ನಡೆಯಿತು.ಶಾಸಕ ಎ ಆರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.ಕಳೆದ ಸಭೆಯ ಅನುಪಾಲನ ವರದಿಯನ್ನು ಓದಿ ಕೆಲವು ವಿಷಯಗಳನ್ನು ಚರ್ಚಿಸಿದರು. ಪಟ್ಟಣದೊಳಗೆ ಚರಂಡಿಗಳು ಹಾಗೂ ಡಕ್ ಗಳನ್ನು ದುರಸ್ತಿ ಮಾಡುವುದಕ್ಕೆ ಎಲ್ಲಾ ವಾರ್ಡ್ ಗಳನ್ನು ಕುರಿತು ಕ್ರಿಯಾಯೋಜನೆ ಮಾಡಿ ಮುಂದಿನ ಸಭೆಯಲ್ಲಿ ಮಂಡಿಸಿ. ಗೃಹಭಾಗ್ಯ ಯೋಜನೆಯಡಿ ಪಟ್ಟಣದ ಹನ್ನೆರಡು ಮಂದಿ ಪೌರಕಾರ್ಮಿಕರಿಗೆ ನಿವೇಶನ ಮಂಜೂರಿಗಿದ್ದು ಇದು…

