ಯಾದಗಿರ

  • |

    ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

    ಯಾದಗಿರಿ.04.ಜೂನ್.25: ಸರ್ಕಾರದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ರಾಜ್ಯದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು (ಜಿಲ್ಲಾ ಪಂಚಾಯಿತಿ) ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ. ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಾದ ಪ್ರದೇಶ ವಿಸ್ತರಣೆ, ಎರೆಹುಳು ತೊಟ್ಟಿ, ವೈಯಕ್ತಿಕ ಕೃಷಿ ಹೊಂಡ, ಪುನಶ್ಚೇತನ, ವೀಡ್ ಮ್ಯಾಟ್, ಪ್ಲಾಸ್ಟಿಕ್ ಹೊದಿಕೆ, ನೆರಳು ಪರದೆ ಮತ್ತು ಹಸಿರು ಮನೆ, ಪಕ್ಷಿ ನಿರೋದಕ ಬಲೆ, ಯಾಂತ್ರೀಕರಣ, ಪ್ಯಾಕ್‌ಹೌಸ್, ಈರುಳ್ಳಿ ಶೇಖರಣೆ ಘಟಕ, ಅಣಬೆ ಉತ್ಪಾದನೆ ಘಟಕ, ಹಣ್ಣು…