ಸುಸಜ್ಜಿತ ಕಟ್ಟಡಗಳ ಬಾಡಿಗೆಗೆ ಅರ್ಜಿ ಆಹ್ವಾನ
ರಾಯಚೂರು.13.ಜುಲೈ 26: ಮಕ್ಕಳ ರಕ್ಷಣಾ ನಿರ್ದೇಶನಾಲಯದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲಮಂದಿರ ರಾಯಚೂರು ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರ ರಾಯಚೂರು ಸಂಸ್ಥೆಗಳು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರಡಿ ನೊಂದಾಣಿಯಾಗಿ ಜಿಲ್ಲೆಯಲ್ಲಿ 6-18 ವರ್ಷದೊಳಗಿನ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಕಾರ್ಯನಿರ್ವಸುತ್ತಿವೆ. ಸರ್ಕಾರಿ ಬಾಲಕರ ಬಾಲಮಂದಿರ ರಾಯಚೂರು ಸಂಸ್ಥೆಗೆ 50 ಮಕ್ಕಳು ವಾಸಿಸಲು ಹಾಗೂ ಕಛೇರಿಯ ಉಪಯೋಗಕ್ಕೆ ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರ ರಾಯಚೂರು ಸಂಸ್ಥೆಗೆ 100 ಮಕ್ಕಳು…
Any questions related to prajaprabhat?