Home » ಲೈವ್ ನ್ಯೂಸ್ » ಆದರ್ಶ ನಗರ ರೈಲ್ವೆ ಕೆಳ ಸೇತುವೆ:
ಮೇ.21 ರಂದು ಸಂಸದರಿoದ ಸ್ಥಳ ಪರಿಶೀಲನೆ.

ಆದರ್ಶ ನಗರ ರೈಲ್ವೆ ಕೆಳ ಸೇತುವೆ:
ಮೇ.21 ರಂದು ಸಂಸದರಿoದ ಸ್ಥಳ ಪರಿಶೀಲನೆ.

Facebook
X
WhatsApp
Telegram

ಬೀದರ, ಮೇ.18:- ಬೀದರನ ಆದರ್ಶ ನಗರ ನ್ಯಾಶನಲ್ ಕಾಲೇಜು ಹತ್ತಿರ ರೈಲ್ವೆ ಗೇಟ್‌ನಿಂದ ತೀವ್ರ ವಾಹನ ಸಂಚಾರ ಆಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಸಾರ್ವಜನಿಕರ ಬೇಡಿಕೆ ಇದೆ.

ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ಮೇ.21 ರಂದು ಬೆಳಿಗ್ಗೆ 11 ಗಂಟೆಗೆ ಸಂಸದರಾದ ಸಾಗರ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳು, ರೈಲ್ವೆ ಅಧಿಕಾರಿಗಳು, ಏರ್‌ಫೋಸ್ ಅಧಿಕಾರಿಗಳು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಕೈಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology