ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜಯಂತಿ ಆಚರಣೆ — ಔರಾದ ಪಟ್ಟಣದ ಲೂಂಬಿಣಿ ನಗರದಲ್ಲಿ ವೈಭವ
ಔರಾದ್.27.ಏಪ್ರಿಲ್.25:- ಇಂದು ಔರಾದ್ ನಗರದ ಲಿಮಂಬುನಿ ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನದ ನಿಮಿತ್ತ ಔರಾದ ಪಟ್ಟಣದ ಲೂಂಬಿಣಿ ನಗರದಲ್ಲಿ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಪೂಜ್ಯ ಭಂತೆ ಧಮ್ಮನಂದ ಜೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತೋಷ ಮೊಹಿತೆ ವಹಿಸಿದ್ದರು. ಉದ್ಘಾಟನೆಯ ಕಾರ್ಯವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರುಬಾಯಿ ಘುಳೆ ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಉದಗೀರದ ವಿಧ್ಯಾಸಾಗರ ಡೋಣರನಳೆ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡರಾದ…
Any questions related to prajaprabhat?