ಬಾದಲಗಾಂವ ಗ್ರಾಮ ಪಂಚಾಯತ ಪಿಡಿಒ ಶ್ರೀ ದತ್ತಾತ್ರೇ ಪಾಟೀಲ ರವರಿಗೆ ಬೇರೆ ಕಡೆ ವರ್ಗಾವಣೆ ಮನವಿ
ಔರಾದ.26 ಫೆಬ್ರವರಿ.26: ಔರಾದ(ಬಾ) ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ ಅಭೀವೃದ್ಧಿ ಅಧಿಕಾರಿಗಳಾದ ಶ್ರೀ ಸಂಗಾರೆಡ್ಡಿ ರವರು ಸರಿಯಾಗಿ ಕಾರ್ಯಾನಿರ್ವಹಿಸುತ್ತಿದ್ದಾರೆ. ಮತ್ತು ಸಾರ್ವಜನಿಕರ ತೋಂದರೆಗೆ ಸ್ಪಂದಿಸುತ್ತಿದ್ದಾರೆ. ಆದರೆ ಕೇಲವರು ಈ ಮೋದಲು ಇದ್ದ ಶ್ರೀ ದತ್ತಾತ್ರೇ ಪಾಟೀಲ ರವರಿಗೆ ಬೆರಬೇಕೆಂದು ಹೇಳುತ್ತಿದ್ದಾರೆ. ಆದರೆ ಈ ಮೋದಲು ಅವರು ತುಂಬಾ ಅಕ್ರಮ ಕೇಲಸಗಳು ಮಾಡಿ ಸೂಮಾರು 60 ಲಕ್ಷಕ್ಕು ಹೇಚ್ಚು ರೂಪಾಯಿಗಳನ್ನು ಕೊಳ್ಳೆ ಹೋಡೆದಿರುತ್ತಾರೆ. ಮತ್ತು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಲೇಡಿಗಳು ಸಂಪೂರ್ಣವಾಗಿ ಆಕ್ರಮದಿಂದ ಹೊಂದಿರುತ್ತವೆ. ಆ ಲೇಔಟ್ಗೆ ಶ್ರೀ…
Any questions related to prajaprabhat?