ಜನಪ್ರೀಯ ಶಾಸಕ ಮತ್ತಿಮೂಡ ಜನ್ಮ ದಿನದಂದು ಅಂಗವಿಕಲರಿಗೆ .ಬುದ್ದಿ ಮಾಧ್ಯರಿಗೆ ಉಚಿತವಾಗಿ ಕ್ಷೌರ ಸೇವೆ.
ಮಾರ್ಚ್ ೩ ರಂದು ಬಸವರಾಜ ಮತ್ತಿಮೂಡ ಅವರ ಜನ್ಮದಿನದಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಉಚಿತವಾಗಿ ಕ್ಷೌರ ಸೇವಾ ಕಾರ್ಯ ಕಲಬುರಗಿ*:- ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಘಟಕದಲ್ಲಿ ಇರುವ ಜನಪ್ರಿಯ ಹೇರ್ ಸಲೂನ್ ಚಂದ್ರಿಕಾ ಬ್ಯೂಟಿ ಪಾರ್ಲರ್ ನಲ್ಲಿ ಹಡಪದ ಅಪ್ಪಣ್ಣ ಸಮಾಜದ ಸೇವಕ ಮತ್ತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಇಲ್ಲಿಯವರೆಗೆ 1850 ಕ್ಕೊ ಹೆಚ್ಚು …
Any questions related to prajaprabhat?