Home » ಲೈವ್ ನ್ಯೂಸ್ » ಬಾದಲಗಾಂವ ಗ್ರಾಮ ಪಂಚಾಯತ ಪಿಡಿಒ ಶ್ರೀ ದತ್ತಾತ್ರೇ ಪಾಟೀಲ ರವರಿಗೆ ಬೇರೆ ಕಡೆ ವರ್ಗಾವಣೆ ಮನವಿ

ಬಾದಲಗಾಂವ ಗ್ರಾಮ ಪಂಚಾಯತ ಪಿಡಿಒ ಶ್ರೀ ದತ್ತಾತ್ರೇ ಪಾಟೀಲ ರವರಿಗೆ ಬೇರೆ ಕಡೆ ವರ್ಗಾವಣೆ ಮನವಿ

Facebook
X
WhatsApp
Telegram

ಔರಾದ.26 ಫೆಬ್ರವರಿ.26: ಔರಾದ(ಬಾ) ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ ಅಭೀವೃದ್ಧಿ ಅಧಿಕಾರಿಗಳಾದ ಶ್ರೀ ಸಂಗಾರೆಡ್ಡಿ ರವರು ಸರಿಯಾಗಿ ಕಾರ್ಯಾನಿರ್ವಹಿಸುತ್ತಿದ್ದಾರೆ. ಮತ್ತು ಸಾರ್ವಜನಿಕರ ತೋಂದರೆಗೆ ಸ್ಪಂದಿಸುತ್ತಿದ್ದಾರೆ. ಆದರೆ ಕೇಲವರು ಈ ಮೋದಲು ಇದ್ದ ಶ್ರೀ ದತ್ತಾತ್ರೇ ಪಾಟೀಲ ರವರಿಗೆ ಬೆರಬೇಕೆಂದು ಹೇಳುತ್ತಿದ್ದಾರೆ. ಆದರೆ ಈ ಮೋದಲು ಅವರು ತುಂಬಾ ಅಕ್ರಮ ಕೇಲಸಗಳು ಮಾಡಿ ಸೂಮಾರು 60 ಲಕ್ಷಕ್ಕು ಹೇಚ್ಚು ರೂಪಾಯಿಗಳನ್ನು ಕೊಳ್ಳೆ ಹೋಡೆದಿರುತ್ತಾರೆ. ಮತ್ತು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಲೇಡಿಗಳು ಸಂಪೂರ್ಣವಾಗಿ ಆಕ್ರಮದಿಂದ ಹೊಂದಿರುತ್ತವೆ.

ಆ ಲೇಔಟ್‌ಗೆ ಶ್ರೀ ದತ್ತಾ ಪಾಟೀಲ ರವರ ಕುಮ್ಮಕ್ಕು ಇರುತ್ತದೆ. ಹಾಗೂ 15 ನೇ ಹಣಕಾಶಿನಲ್ಲಿ ಕೂಡ ಅಕ್ರಮ ಮಾಡಿರುತ್ತಾರೆ. ಮುಖ್ಯಾವಾಗಿ 25/04/2025 ರಂದು ಒಂದೆ ದಿನ ಸೂಮಾರು 18 ಲಕ್ಷಕ್ಕೂ ಹೆಚ್ಚು ಯಾವುದೇ ಕೇಲಸ ಮಾಡದೆ ಹಣವನು ದೂರುಪಯೋಗ ಮಾಡಿಕೊಂಡಿರುತ್ತಾರೆ. 5 ಐದು ವರ್ಷದಲ್ಲಿ ಅವರು ಯಾವುದೆ ಗ್ರಾಮದಲ್ಲಿ 2 ಲಕ್ಷದ ಅಭೀವೃದ್ಧಿ ಕೇಲಸವನ್ನು ಮಾಡಿರುವುದಿಲ್ಲಾ.

ಆದದ್ದುರಿಂದ ದಯಾಳುಗಳಾದ ತಾವುಗಳು ಸದರಿ ಇವಾಗಿನ ಗ್ರಾಮ ಪಂಚಾಯತ ಅಭೀವೃದ್ಧಿ ಅಧಿಕಾರಿಗಳಾದ ಶ್ರೀ ಸಂಗಾರೆಡ್ಡಿ ರವರಿಗೆ ಬೇರೆ ಕಡೆ ವರ್ಗಾವಣೆ ಮಾಡಬಾರದೆಂದು ಸಂಪೂರ್ಣ ಗ್ರಾಮ ‘ಲಾಯರ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology