ಶ್ರಾವಣ ಮಾಸದ ಮುಕ್ತಾಯ: ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ (ಬಿಲ್ವಪತ್ರೆ ) ಇಳಿಸುವ ಮೂಲಕ ಕಾಂಡ ಸಮಾರೋಪ
ಶ್ರಾವಣ ಮುಕ್ತಾಯಕ್ಕೆ ಹಡಪದ ಅಪ್ಪಣ್ಣನ ಸನ್ನಿಧಿಯಲ್ಲಿ ಭಕ್ತಿಯ ವೈಭವ *ಶಹಾಬಾದ*: – ನಗರದ ಬಸವೇಶ್ವರ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭವನ್ನು ಕಾಂಡ (ಬಿಲ್ವಪತ್ರೆ) ಇಳಿಸುವ ಮೂಲಕ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ತಾಪುರದ ಕಂಬಳೇಶ್ವರ ಮಠದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟಗಳು ದೂರವಾಗಲಿ. ರೈತರ ಶಕ್ತಿಯಾದ ಎತ್ತುಗಳು ಸೇರಿದಂತೆ ನಾಡಿನ…
Any questions related to Day: 23.09.2026?