ಕೊಪ್ಪಳದ ನವನಗರದ ಯುವಕ ಕಾಣೆ: ಪತ್ತೆಗಾಗಿ ಪೊಲೀಸರ ಮನವಿ
ಕೊಪ್ಪಳ.23.ಸೆಪ್ಟೆಂಬರ್.26: ಕೊಪ್ಪಳದ ನವನಗರದ ಶಿವಕುಮಾರ ತಂ. ಬಾಲಸ್ವಾಮಿ ಚಿತ್ರಗಾರ ಎಂಬ 26 ವರ್ಷದ ಯುವಕನು ಕಾಣೆಯಾಗಿದ್ದು, ಯುವಕನ ಪತ್ತೆಗಾಗಿ ಕೊಪ್ಪಳ ಗ್ರಾಮೀಣ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಿವಕುಮಾರ್ ಎಂಬ ಯುವಕನು ಸೆಪ್ಟೆಂಬರ್ 3 ರಂದು ಸಂಜೆ 6.30 ಗಂಟೆಗೆ ತನ್ನ ಅಣ್ಣನ ಹತ್ತಿರ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ತಡ ರಾತ್ರಿಯಾದರೂ ಮನೆಗೆ ವಾಪಸ್ ಬರದೇ ಇದ್ದುದ್ದರಿಂದ ಕೊಪ್ಪಳದ ಗವಿಮಠ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಈ ಬಗ್ಗೆ…
Any questions related to Day: 23.09.2026?