Home » ಲೈವ್ ನ್ಯೂಸ್ » ಬೀದರ ಪತ್ರಿಕಾ ದಿನಾಚರಣೆಯ ಸ್ವಾಗತ ಸಮಿತಿ ರಚನೆ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಆಯ್ಕೆ

ಬೀದರ ಪತ್ರಿಕಾ ದಿನಾಚರಣೆಯ ಸ್ವಾಗತ ಸಮಿತಿ ರಚನೆ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಆಯ್ಕೆ

Facebook
X
WhatsApp
Telegram

ಬೀದರ : ಜಿಲ್ಲೆಯ ರಾಜ್ಯಮಟ್ಟದ ಪತ್ರಿಕೆ, ಪ್ರಾದೇಶಿಕ ಪತ್ರಿಕೆ, ಜಿಲ್ಲಾ ಮಟ್ಟದ ಪತ್ರಿಕೆ, ಎಲೆಕ್ಟ್ರಾನಿಕ ಮಾಧ್ಯಮ, ಛಾಯಾಗ್ರಾಹಕರ, ಒಳಗೊಂಡು 2026ರ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿ, ಈ ಕೆಳಕಂಡ ಸ್ವಾಗತ ಸಮಿತಿ ರಚಿಸಲಾಗಿದೆ.


ಅಧ್ಯಕ್ಷರಾಗಿ:
ಶಿವಶರಣಪ್ಪ ವಾಲಿ-ಉತ್ತರ ಕರ್ನಾಟಕ ಪತ್ರಿಕೆ


ಕಾರ್ಯಧ್ಯಕ್ಷ:
ಬಾಬು ವಾಲಿ- ಅಧ್ಯಕ್ಷರು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ
ವಿಜಯಕುಮಾರ್ ಪಾಟೀಲ – ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಪಾದಕರ ಸಂಘ
ಸುರೇಶ್ ನಾಯಕ-ಅಧ್ಯಕ್ಷರು ಎಲೆಕ್ಟ್ರಾನಿಕ್ ಮಾಧ್ಯಮ ಸಂಘ.


ಉಪಾಧ್ಯಕ್ಷರು:
ದೀಪಕ್ ವಾಲಿ-ಬೀದರ್ ಜಂಗ್ ಪತ್ರಿಕೆ
ಮಲ್ಲಿಕಾರ್ಜುನ್ ಬಿರಾದರ್- ಪರಿಹಾರ ಪತ್ರಿಕೆ
ಸದಾನಂದ ಜೋಶಿ-ಸಂಯುಕ್ತ ಕರ್ನಾಟಕ ಪತ್ರಿಕೆ
ಭೀಮರಾವ ಬುರಾನಪುರೆ-ವಿಜಯ ಕರ್ನಾಟಕ ಪತ್ರಿಕೆ
ಸಿದ್ದು ಪಾಟೀಲ್-ವಿಜಯವಾಣಿ ಪತ್ರಿಕೆ
ಶಶಿಕಾಂತ ಬೊಂಬಳಗಿ-ಉದಯವಾಣಿ ಪತ್ರಿಕೆ
ಮಲ್ಲಿಕಾರ್ಜುನ್ ಮರ್ಕಲೆ-ಆರ್ ಕನ್ನಡ ನ್ಯೂಸ್
ದುರ್ಗಪ್ಪ ಹೊಸಮನಿ-ನ್ಯೂಸ್ 18 ಕನ್ನಡ
ರಾಜಕುಮಾರ ಸ್ವಾಮಿ-ಪವರ್ ಟಿ.ವಿ.
ವಿಶ್ವ ವಡಗಾಂವ – ಪಿ.ಟಿ.ಐ ನ್ಯೂಸ್
ಸೈಯದ್ ಹುಸೇನ್ ಖಾದ್ರಿ – ಅದಬೀ ಅಕ್ಕಾಸ್ ಪತ್ರಿಕೆ
ಅಲಿಬಾಬಾ – ಬೀದರ ಕೀ ಆವಾಜ್ ಪತ್ರಿಕೆ
ಅಬ್ದುಲ್ ಅಲಿ – ಹೈದ್ರಾಬಾದ ಕರ್ನಾಟಕ ಪತ್ರಿಕೆ
ಮಾಳಪ್ಪ ಅಡಸಾರೆ – ಸಂಜೆ ಅಂತರAಗ ಸುದ್ದಿ ಪತ್ರಿಕೆ
ಗಣಪತಿ ಡಿಕೆ – ಬೀದರ ರಹಸ್ಯ ಪತ್ರಿಕೆ
ಶಶಿಕುಮಾರ ಪಾಟೀಲ- ಯುವರಂಗ ಪತ್ರಿಕೆ
ಶ್ರೀನಿವಾಸ ಚೌಧರಿ – ಬೀದರ ಜಾಗೃತಿ ಪತ್ರಿಕೆ
ಅಜಯ ಭೋಸ್ಲೆ – ಕಾರಾಂಜಾ ಎಕ್ಸ್ಪ್ರೆಸ್ ಪತ್ರಿಕೆ
ಚಂದ್ರಕಾAತ್ ಪಾಟೀಲ್ – ದೃಷ್ಟಿ ಪತ್ರಿಕೆ
ಶಶಿಕಾಂತ್ ದೀಕ್ಷಿತ – ಬೀದರ ಸಂದೇಶ ಪತ್ರಿಕೆ
ಅಬ್ದುಲ ಖದಿರ – ಪಬ್ಲಿಕ್ ಕಾನ್ಫರೆನ್ಸ್ ಪತ್ರಿಕೆ
ರಾಮಚಂದ್ರ ಬೋಸ್ಲೆ – ಮಹಾಕಾಯಾಸ ಪತ್ರಿಕೆ
ರಮೇಶ ರೆಡ್ಡಿ – ಮಲ್ಲಮ್ಮ ನುಡಿ ಪತ್ರಿಕೆ
ಪ್ರಧಾನ ಕಾರ್ಯದರ್ಶಿ
ಸಿದ್ದರಾಮಯ್ಯ ಸ್ವಾಮಿ – ದಮನ್ ಪತ್ರಿಕೆ


ಕಾರ್ಯದರ್ಶಿಗಳು :
ವಿರುಪಾಕ್ಷ ಗಾದಗಿ – ಬಸವ ದನಿ ಪತ್ರಿಕೆ
ಜಾರ್ಜ್ ಫರ್ನಾಂಡಿಸ್ – ಬೀದರ್ ಟೈಮ್ಸ್ ಪತ್ರಿಕೆ
ಜಗನ್ನಾಥ್ ಜೀರ್ಗಾ- ಬೀದರ್ ಹುಲಿ
ವಿಜಯ ಕುಮಾರ ಸೋನಾರೆ – ಸುನಾರೆ ಎಕ್ಸ್ಪ್ರೆಸ್ ಪತ್ರಿಕೆ
ಬಸವರಾಜ್ ಪವಾರ್ – ಬಂಜಾರ ಗರ್ಜನೆ
ರಾಜು ಕಡಿಯಾಳ – ಓ ದಯಾಸಾಗರ್ ಪತ್ರಿಕೆ
ಎಂಪಿ ಮುಧಾಳೆ – ಬೀದರ್ ಮಿರರ್
ನಂದಕುಮಾರ ಕರಂಜಿ – ಹಾಯ್ ಬೀದರ್ ಪತ್ರಿಕೆ
ಪ್ರದೀಪ ಬಿರಾದರ್- ದೂರ ದೃಷ್ಟಿ
ಶರದ ಘಂಟೆ – ಕಲಿಯುಗದ ಕೂಗು ಪತ್ರಿಕೆ
ಅನಿಲಕುಮಾರ ಕಮ್ ಠಾಣೆ-ಬೀದರ್ ಕೋಟೆ ಪತ್ರಿಕೆ
ವಿಜಯ ಕುಮಾರ ಅಷ್ಟೂರೆ – ಕೌಲ್ವರಿ ಎಕ್ಸ್ಪ್ರೆಸ್ ಪತ್ರಿಕೆ
ದೇವಿಂದ್ರ ಸೋನಿ – ಕರ್ನಾಟಕ ಸೇವಾ ಪತ್ರಿಕೆ
ಸುನಿಲ್ ಬಾವಿಕಟ್ಟಿ – ನಮ್ಮ ಕನ್ನಡಿಗರ ಧ್ವನಿ
ಬಸವರಾಜ್ ಪಾಟೀಲ್ – ಬೀದರ್ ಚಳುವಳಿ
ಮಾಣಿಕೇಶ ಪಾಟೀಲ್- ಮಾಣಿಕ್ಯದ ಮಿಂಚು
ಧರ್ಮೇoದ್ರ ಪೂಜಾರಿ ಬಗ್ದುರೆ- ಶೋಧವಾಣಿ


ಖಜಾಂಚಿ:
ಡಾ|| ರಜನೀಶ್ ವಾಲಿ – ಉತ್ತರ ಕರ್ನಾಟಕ ಪತ್ರಿಕೆ
ಮುಂಬರುವ ದಿನಗಳಲ್ಲಿ ಪತ್ರಿಕಾ ದಿನಾಚರಣೆಯ ದಿನಾಂಕ ನಿಗದಿಪಡಿಸಿ ದಿನಾಚರಣೆ ಕಾರ್ಯಕ್ರಮದ ರೂಪರೆಶಗಳನ್ನು ಪತ್ರಿಕಾ ಹೇಳಿಕೆಗೆ ನೀಡಲಾಗುವುದು. ಇವರೆಲ್ಲರನ್ನು ಪತ್ರಿಕಾ ದಿನಾಚರಣೆ ಸ್ವಾಗತ್ ಸಮಿತಿಯ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ವಾಗತ್ ಸಮಿತಿಯ ಕಾರ್ಯಧ್ಯಕ್ಷ ವಿಜಯಕುಮಾರ್ ಪಾಟೀಲ – ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಪಾದಕರ ಸಂಘ ಮತ್ತು ಪ್ರಧಾನ ಕಾರ್ಯದರ್ಶಿ, ಸಿದ್ದರಾಮಯ್ಯ ಸ್ವಾಮಿ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology