ಬೀದರ,10.ಜುಲೈ 26:-ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆ ಆರಂಭಗೊoಡಿದ್ದು, ಮತದಾರರ ಗಣತಿ ನಮೂನೆಗಳನ್ನು ಎಣಿಕೆಯ ನಮೂನೆಗಳು ಅರ್ಜಿ ವಿತರಿಸುವ ಕಾರ್ಯವನ್ನು ಬಿಎಲ್‌ಗಳು 2026ರ ಜೂನ್ 30 ರಿಂದ ಮನೆ ಮನೆಗೆ ಭೇಟಿ ನೀಡಿ ಆರಂಭಿಸಿದೆ ಎಂದು ಬೀದರ ಚುನಾವಣೆ ತಹಸೀಲ್ದಾರ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೀದರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕೆಳಂಡ ನಮೂದಿಸಿರುವ ದತ್ತಾಂಶದoತೆ ಪ್ರಗತಿಯನ್ನು ಸಾಧಿಸಲಾಗಿದೆ.
ಬಸವಕಲ್ಯಾಣ-47 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 142036 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 17945 ಸ್ವೀಕತಗೊಂಡಿದೆ.
ಹುಮನಾಬಾದ-48 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 159691 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 14056 ಸ್ವೀಕತಗೊಂಡಿದೆ.
ಬೀದರ (ದ)-49 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 154826 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 11048 ಸ್ವೀಕತಗೊಂಡಿದೆ.
ಬೀದರ-50 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 140366 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 10174 ಸ್ವೀಕತಗೊಂಡಿದೆ.
ಭಾಲ್ಕಿ-51 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 111799 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 34402 ಸ್ವೀಕತಗೊಂಡಿದೆ.
ಔರಾದ (ಬಿ)-52 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 150490 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 9123 ಸ್ವೀಕತಗೊಂಡಿದೆ.
ಜಿಲ್ಲೆಯಲ್ಲಿ 6 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 859208 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 96748 ಸ್ವೀಕತಗೊಂಡಿವೆ. ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಜು.7ರ ವರೆಗೆ ಎಣಿಕೆಯ ನಮೂನೆ ಅರ್ಜಿ ವಿತರಣೆ?