ವಿದ್ಯಾರ್ಥಿಗಳಿಗೆ ೧೮ ವರ್ಷದ ನಂತರ ಲೈಸೆನ್ಸï ಪಡೆದು ವಾಹನ ಚಲಾಯಿಸಲು ವಿಜಯಕುಮಾರ ಉಮ್ಮರ್ಗೆ ಸಲಹೆ
ಬೆಂಗಳೂರು.10.ಜುಲೈ.26:ವಿದ್ಯಾರ್ಥಿಗಳಿಗೆ ೧೮ ವರ್ಷದ ನಂತರ ಲೈಸೆನ್ಸï ಪಡೆದು ವಾಹನ ಚಲಾಯಿಸಲು .ವಿಜಯಕುಮಾರ ಉಮ್ಮರ್ಗೆ ಸಲಹೆರಸ್ತೆಯ ಮೇಲೆ ಬರುವಾಗ ಎಲ್ಲ ವಿದ್ಯಾರ್ಥಿಗಳು ಏಡಬದಿಯಿಂದ ನಡೆದುಕೊಂಡು ಬರಬೇಕು. ಈ ಮೂಲಕ ಸಂಚಾರ ನಿಯಮಗಳ ಪಾಲನೆ ಮಾಡಬೇಕು ಎಂದು ಬಸವಕಲ್ಯಾದ ಮೋಟಾರು ವಾಹನ ನಿರೀಕ್ಷಕರಾದ ವಿಜಯಕುಮಾರ ಉಮರ್ಗೆ ಅವರು ನುಡಿದರು.ಜುಲೈ ೮ರಂದು ಹುಲಸೂರು ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಬಸವಕಲ್ಯಾಣ ಹಾಗೂ ಇಕಬಾಲ್ ಪಟೇಲ ಪಿ.ಯು.ಕಾಲೇಜ ಹಾಗೂ ಕಾಳೆ ಮೋಟಾರ ವಾಹನ ತರಬೇತಿ ಶಾಲೆಯ ಸಹಯೋಗದಲ್ಲಿ ನಡೆದ ರಸ್ತೆ ಸುರಕ್ಷತಾ…
Any questions related to Day: 10/07/2026?