(ಪೋಕ್ಸೊ) ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪಶ್ವಿಮ ಬಂಗಾಳದ ಆರೋಪಿಗೆ ಶಿಕ್ಷೆ
ಕೊಪ್ಪಳ.08.ಜುಲೈ.25: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಶ್ಚಿಮ ಬಂಗಾಳ ರಾಜ್ಯದ ಮಾಣಿಕರಾಯ್ ತಂದೆ ಚಂದುರಾಯ್ ಇತನ ಮೇಲಿನ ಆರೋಪಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ. ಮಾಣಿಕರಾಯ್ ತಂದೆ ಚಂದುರಾಯ್ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿ ಇವರು ಮೂಲತಃ ಪಶ್ವಿಮ ಬಂಗಾಳ ರಾಜ್ಯದವರಿದ್ದು, ಮಾಣಿಕರಾಯ್ ಇತನು ಬಾಧಿತ ಬಾಲಕಿಗೆ ಪರಿಚಯ ಮಾಡಿಕೊಂಡು ಪ್ರೀತಿಸುವದಾಗಿ ಹೇಳುತ್ತ ಬಂದಿರುತ್ತಾನೆ. ಬಾಲಕಿಯನ್ನು ಅವರ…
Any questions related to prajaprabhat.com?