ಪಿಹೆಚ್.ಡಿ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಶೋಧನೆ ಪ್ರವೇಶಾತಿಗೆ ಅರ್ಜಿ ಆಹ್ವಾನ. ಪಿಹೆಚ್.ಡಿ ಪದವಿಗಾಗಿ ಲಭ್ಯವಿರುವ ವಿಷಯಗಳು: ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಔದ್ಯೋಗಿಕ ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಶಿಕ್ಷಣ, ಸಮಾಜಕಾರ್ಯ, ಪ್ರಾಣಿಶಾಸ್ತ್ರ, ಅನ್ವಯಿಕ ಭೂ ವಿಜ್ಞಾನ, ಇಂಗ್ಲೀಷ್, ಖನಿಜ ಸಂಸ್ಕರಣ, ಮಹಿಳಾ ಅಧ್ಯಯನ, ಜೈವಿಕ ತಂತ್ರಜ್ಞಾನ, ಸಮಾಜಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಕಾನೂನು, ಗಣಕ ವಿಜ್ಞಾನ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಭ್ಯರ್ಥಿಯು ಪ್ರವೇಶಾತಿಯ ಅರ್ಜಿಯನ್ನು ವಿಶ್ವವಿದ್ಯಾಲಯದ ಚಾಲತಾಣ www.vskub.ac.in ನಿಂದ ಪಡೆದು ಭರ್ತಿ ಮಾಡಿ ಸಲ್ಲಿಸತಕ್ಕದ್ದು, ಅರ್ಜಿ ಶುಲ್ಕ ರೂ….
Any questions related to prajaprabhat.com?