ಮನುಷ್ಯ ಕಾಣೆ: ಪತ್ತೆಗಾಗಿ ಮನವಿ
ಬೀದರ.09.ಜುಲೈ.25:- ತೆಲಂಗಾಣ ರಾಜ್ಯದ ನರಾಯಣಖೇಡ ತಾಲ್ಲೂಕಿನ ಸಿದ್ದಹಂಗರಗಾ ಗ್ರಾಮದ ನಿವಾಸಿಯಾದ ಬೀರಪ್ಪಾ ಅಡವೆಪ್ಪಾ ಬಿರಾದಾರ (31) ಇತನು ಬೀದರನ ಆಮಂತ್ರಣ ಹೋಟೆಲ್ನಲ್ಲಿ ಸುಮಾರು 10 ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇತನು ದಿನಾಂಕ: 04-06-2025 ರಂದು ಹೋಟೆಲ್ನಿಂದ ಹೊರಗಡೆ ಹೋಗಿ ಮರಳಿ ಹೋಟೆಲ್ಗೆ ಬಾರದೇ ಕಾಣೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿಯು 5 ಅಡಿ 5 ಇಂಚ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ನೇರ ಮೂಗು, ದುಂಡು ಮುಖ ಇದ್ದು, ಕಾಣೆಯಾಗುವ ಸಮಯದಲ್ಲಿ ಮೈಮೇಲೆ ಪ್ಯಾಂಟ್, ಶರ್ಟ…
Any questions related to prajaprabhat.com?