ವಿದ್ಯಾರ್ಥಿಗಳಿಗೆ ನಮಾಜ ಮಾಡಲು ಒತ್ತಾಯ ಶಿಕ್ಷಕರು ಸೇರಿ 7 ಮಂದಿ ವಿರುದ್ಧ FIR,
ರಾಯ್ಪುರ.27.ಏಪ್ರಿಲ್.25:- ಛತ್ತೀಸಗಢ ರಾಜ್ಯದ ರೈಪುರದಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ (Namaz) ಮಾಡಲು ಒತ್ತಾಯಿಸಿರುವ ಶಿಕ್ಷಕರು ಸೇರಿದಂತೆ 7 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲ ಮಾಡಲಾಗಿದೆ. ಛತ್ತೀಗಢದ ಬಿಲಾಸ್ಪುರ ಜಿಲ್ಲೆಯ ಎನ್ಸಿಸಿ ಶಿಬಿರದಲ್ಲಿ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ (Guru Ghasidas Central University) ಕೆಲವು ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಶಿಕ್ಷಕರೇ ಒತ್ತಾಯಿಸಿದ್ದಾರೆ. ಶಿಬಿರದಲ್ಲಿ ಒಟ್ಟು 159 ವಿದ್ಯಾರ್ಥಿಗಳಿದ್ದರು. ಇವರಲ್ಲಿ ಕೇವಲ 4 ಮಂದಿಯಷ್ಟೇ ಮುಸ್ಲಿಂ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 7 ಶಿಕ್ಷಕರು ಸೇರಿದಂತೆ 8…
Any questions related to prajaprabhat?