ವಕ್ಫ್ ತಿದ್ದುಪಡಿ ಅಧಿನಿಯಮ 2025ರ ವಿರುದ್ಧ ಜ್ಯಾತ್ಯತೀತ ಸಂಘಟನೆಗಳ ವತಿಯಿಂದ ಪ್ರತಿಭಟನೆ
ಬೀದರ್.28.ಏಪ್ರಿಲ್.25:- ವಕ್ಫ್ ತಿದ್ದುಪಡಿ ಅಧಿನಿಯಮ 2025ರ ವಿರುದ್ಧ ನಾಳೆ ದಿನಾಂಕ ಏಪ್ರಿಲ್ 28 ರಂದು ನಗರದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜ್ಯಾತ್ಯತೀತ ಸಂಘಟನೆಗಳ ವತಿಯಿಂದ ಪ್ರತಿಭಟನೆ ೨೭ ಅಪ್ರೆಲ್ ವಕ್ಫ್ ತಿದ್ದುಪಡಿ ಅಧಿನಿಯಮ 2025ರ ವಿರುದ್ಧ ಬೀದರ್ ಜಿಲ್ಲೆಯ ದಲಿತ ಮತ್ತು ಮುಸ್ಲಿಮ್ ಸಂಘಟನೆಗಳು ನಾಳೆ ಬೃಹತ್ ರ್ಯಾಲಿ ಮತ್ತು ಪ್ರತಿಭಟನೆಯನ್ನು ಆಯೋಜಿಸಿದೆ. ಪ್ರತಿಭಟನಾ ರ್ಯಾಲಿ ಬೆಳಗ್ಗೆ 10 ಗಂಟೆಗೆ ಬೀದರ್ ಐತಿಹಾಸಿಕ ಜಾಮಾ ಮಸೀದಿಯಿಂದ ಪ್ರಾರಂಭವಾಗಿ ಮಹ್ಮೂದ್ ಗವಾನ್ ಚೌಕದ ಮೂಲಕ ಅಂಬೇಡ್ಕರ್…
Any questions related to prajaprabhat?