ISRO ಭಾರತದ ಬಾಹ್ಯಾಕಾಶ ಸಂಸ್ಥೆ ನಲ್ಲಿ 63 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ.!
ISROಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂಜಿನಿಯರ್ ಮತ್ತು ವಿಜ್ಞಾನಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಬಿಎಇ ಅಥವಾ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇಕಡಾ 65 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಏಳನೇ ವೇತನ ಆಯೋಗದ ಪ್ರಕಾರ ಲೆವೆಲ್-10 ಪೇ ಮೆಟ್ರಿಕ್ಸ್ನಲ್ಲಿ ವೇತನ ನೀಡಲಾಗುತ್ತದೆ, ಜೊತೆಗೆ ರೂ. 56,100 ಬೇಟಿಕ್ ಪೇ ಇರುತ್ತದೆ.ಈ ಹುದ್ದೆಗಳು ವಿವಿಧ ಇಂಜಿನಿಯರಿಂಗ್ ಶಾಖೆಗಳಿಗಾಗಿದ್ದು, ಅಭ್ಯರ್ಥಿಗಳು ಯಾವ ಶಾಖೆಗೆ ಅವಕಾಶವಿದೆ ಎಂಬುದನ್ನು ಅಧಿಸೂಚನೆಯಲ್ಲಿಂದ…
Any questions related to prajaprabhat?