ಡಿ.ಕೆ. ಶಿ. ಸಂಪುಟದ 14 ಸಂಭಾವ್ಯ ಸಚಿವರ ವಿವರ
ಬೆಂಗಳೂರು.01.ಜೂನ್.26: ರಾಜ್ಯ ರಾಜಕೀಯದಲ್ಲಿ ಈಗ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ವಲಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗಳು ಈಗ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಾಣುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಜೂನ್ 3 ರಂದು ರಾಜಧಾನಿಯ ಲೋಕಭವನದಲ್ಲಿ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಯಾರಿ ನಡೆದಿದೆ. ಡಿಕೆಶಿ ಸಂಪುಟದಲ್ಲಿ ಚದುರಂಗದಾಟ ಮತ್ತು ಜಾತಿ ಲೆಕ್ಕಾಚಾರ ಕೇವಲ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೆ,…
Any questions related to prajaprabhat?