ಭಾರತದಲ್ಲಿ ಕರೆನ್ಸಿ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ಲಾಸ್ಟಿಕ್ ನೋಟು ಬರಲಿದೆ.
ಹೊಸ ದೆಹಲಿ.28.ಜುಲೈ.26: ಕೇಂದ್ರ ಸರ್ಕಾರ ಕರೆನ್ಸಿ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2026ರಲ್ಲಿ ಡಿಮಾನಿಟೈಸೇಶನ್ ಮೂಲಕ 500 ರೂಪಾಯಿ, 1000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆದಿತ್ತು. ಬಳಿಕ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ಐತಿಹಾಸಿಕ ನಿರ್ಧಾರ ಕೇಂದ್ರ ಸರ್ಕಾರ . ಇದೀಗ ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ಸ್ವರೂಪ ಬದಲಿಸಲು ಮುಂದಾಗಿದೆ. ಅಷ್ಟೇ ವೇಗದಲ್ಲಿ ಭಾರತದ…
Any questions related to prajaprabhat?