ಬೀದರ್: ಹವಾಮಾನ ಆಧಾರಿತ ಕೃಷಿ ಸಲಹೆ.
ಬೀದರ.27.ಜುಲೈ.26 : ಬೀದರ ಜಿಲ್ಲೆಯಲ್ಲಿ ಹವಾಮಾನ ಪರಿಸ್ಥಿತಿ ಪ್ರಸ್ತುತ ಹವಾಮಾನ ಪರಿಸ್ಥಿತಿಗಳಿಂದಾಗಿ ಬೇಗನೆ ಬಿತ್ತನೆ ಮಾಡಿದ ಬೆಳೆಗಳಲ್ಲಿ ಅಂತರ ಬೇಸಾಯ, ಕಳೆ ನಿಯಂತ್ರಣ ಮತ್ತು ಹೆಚ್ಚಾದ ಸಸಿಗಳನ್ನು ತೆಗೆದು ಹಾಕುವುದರಿಂದ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಬೇಕು ಎಂದು ಬೀದರ ಐಸಿಎಆರ್o ಕೃಷಿ ವಿಜ್ಞಾನಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ತಿಳಿಸಿದ್ದಾರೆ. ಪೋಷಕಾಂಶ ನಿರ್ವಹಣೆ : ನೀರಿನಲ್ಲಿ ಕರಗುವ ಗೊಬ್ಬರವನ್ನು (19:19:19) @5 ಗ್ರಾಂ/ಲೀಟರ್ ನೀರಿಗೆ ಅನ್ವಯಿಸಿ, ಅಜೀವಕಒತ್ತಡದ ಪರಿಸ್ಥಿತಿಯನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ. ತೇವಾಂಶರಕ್ಷಣೆ :…
Any questions related to prajaprabhat?