ನೋಂದಣಿಯಾಗದೇ ಇರುವುದು ಆರ್ ಎಸ್ಎಸ್ ಮಾತ್ರವಲ್ಲ ನೋಂದಣಿಯಾಗದಿದ್ದರೆ ಏನಾಗುತ್ತದೆ ಇಲ್ಲಿದೆ ವಿವರ
ಬೆಂಗಳೂರು. 16. ಜೂನ್.26:ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಸಂಘಟನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಲ್ಲದೆ ಆರ್ಥಿಕ ಚಟುವಟಿಕೆ ಬಗ್ಗೆ ಮಾಹಿತಿ ಕೊಡಬೇಕು ಎಂದು ಸಂಘಟನೆಯ ಮುಖ್ಯಸ್ಥರಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ನೊಂದಾಯಿತವಲ್ಲದ ಅನೇಕ ಸಂಘಟನೆಗಳಿವೆ. ನೋಂದಣಿ ಮಾಡಿಕೊಳ್ಳದೇ ಇದ್ದರೆ ಏನಾಗುತ್ತದೆ, ನೋಂದಣಿಯಾಗದ ಸಂಸ್ಥೆಗಳು ಯಾವುವು ಇಲ್ಲಿದೆ ವಿವರ. ಕರ್ನಾಟಕದಲ್ಲಿ ಆರ್ಎಸ್ಎಸ್ (RSS) ಸಂಸ್ಥೆಯಂತೆಯೇ ಯಾವುದೇ ನಿರ್ದಿಷ್ಟ ಅಧಿಕೃತ ನೋಂದಣಿ (ಸೊಸೈಟಿ, ಟ್ರಸ್ಟ್ ಅಥವಾ ಕಂಪನಿ ಕಾಯ್ದೆಯಡಿ ನೋಂದಾಯಿಸಿಕೊಳ್ಳದೆ) ಇಲ್ಲದೆ, ಅತ್ಯಂತ ಜನಪ್ರಿಯವಾಗಿ…
Any questions related to prajaprabhat?