ಮನ್ರೇಗಾ (ವಿಬಿಜಿ ರಾಮ್ ಜಿ) ಜಾರಿಗೆ ಸಜ್ಜಾಗಿ: ಅಧಿಕಾರಿಗಳಿಗೆ ಖಂಡ್ರೆ ಸೂಚನೆ
ಮಳೆ ಕೊರತೆ: ಪರ್ಯಾಯ ಜಲ ಮೂಲ ಗುರುತಿಸಲು ಈಶ್ವರ ಖಂಡ್ರೆ ಸೂಚನೆಮಳೆಯ ಅಭಾವದಿಂದ ರೈತರ ಸಂಕಷ್ಟಕ್ಕೀಡಾಗದಂತೆ ಸ್ಪಂದಿಸಿ: ಈಶ್ವರ ಖಂಡ್ರೆ ಬೀದರ್, ಜೂ. 25: ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ)ಯನ್ನು ಜು.1ರಿಂದ ವಿಬಿಜಿ ರಾಮ್ ಜೀ ಎಂಬ ಹೊಸ ರೂಪದಲ್ಲಿ ಜಾರಿಗೊಳಿಸಲು ಸಜ್ಜಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ ಅವರು, …
Any questions related to prajaprabhat?