Home » ಲೈವ್ ನ್ಯೂಸ್ » ದಸರಾ ಸಿಎಂ ಕಪ್ ನೆಟ್‌ಬಾಲ್ ವಿಭಾಗಮಟ್ಟಕ್ಕೆ ಆಯ್ಕೆ
ಕೊಪ್ಪಳ

ದಸರಾ ಸಿಎಂ ಕಪ್ ನೆಟ್‌ಬಾಲ್ ವಿಭಾಗಮಟ್ಟಕ್ಕೆ ಆಯ್ಕೆ
ಕೊಪ್ಪಳ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕುಟದಲ್ಲಿ ಮೊದಲ ಸ್ಥನ ಪಡೆದು ಕೊಪ್ಪಳ ಜಿಲ್ಲಾ ನೆಟ್‌ಬಾಲ್ ಅಸೋಷಿಯೇಷನ್‌ನ ಮಹಿಳಾ ಮತ್ತು ಪುರುಷರ ತಂಡಗಳು ವಿಭಾಗಮಟ್ಟಕ್ಕೆ ಆಯ್ಕೆಯಾಗಿವೆ ಎಂದು ನೆಟ್‌ಬಾಲ್ ಅಸೊಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸೆ. ೩೦ ರಂದು ನಡೆಯಲಿರುವ ವಿಭಾಗಮಟ್ಟದ ದಸರಾದಲ್ಲಿ ನಡೆಯುವ ನೆಟ್‌ಬಾಲ್ ಕ್ರೀಡೆಯಲ್ಲಿ ಇಲ್ಲಿನ ಜಿಲ್ಲಾ ನೆಟ್‌ಬಾಲ್ ಅಸೋಷಿಯೇಷನ್‌ನ ಅಬ್ದುಲ್ ರಜಾಕ್ ಟೇಲರ್ ನಾಯಕತ್ವದಲ್ಲಿ ಮಂಜುನಾಥ ಜಿ. ಗೊಂಡಬಾಳ, ಶಿವಕುಮಾರ ಹಟ್ಟಿ, ಮಂಜುನಾಥ ಚೌಡಕಿ ಕುಷ್ಟಗಿ, ಬಾಲಕೃಷ್ಣ ಹಲಗೇಕರ್, ಆಂಜನೇಯ, ಅಬುಬಕರ್, ಭಿಮೇಶ ಕುಡಗುಂಟಿ, ಮಹ್ಮದ್ ಆಫಾನ್ ಮೊಗಲ್, ಆದಿತ್ಯ ಬಡೆಘರ್, ಶಿವರಾಜ ಭೋವಿ, ರ‍್ಹಾನ್ ಹಾಗೂ ಮಹಿಳಾ ತಂಡದ ನಾಯಕತ್ವವನ್ನು ನೆಟ್‌ಬಾಲ್ ಅಂಡರ್೧೯ ನ್ಯಾಷನಲ್ ಗೋಲ್ಡ್ ಮೆಡಲಿಷ್ಟ್ ಸಾಹಿತ್ಯ ಎಂ. ಗೊಂಡಬಾಳ ವಹಿಸಿದ್ದು, ಅದಿತಿ ನಾಡಗೌಡ, ಸೃಷ್ಠಿ ಗುದ್ಯಾಪಗೋಳ, ಸೋನಾಕ್ಷಿ ಅಳ್ಳೊಳ್ಕರ್, ಅಕ್ಷರ ಎಂ. ಗೊಂಡಬಾಳ, ರಿತುಶ್ರೀ ಮೋತರ್, ಸಿಮ್ರಾ ಮುಲ್ಲಾ, ಗೌರಿ ಸಟ್ಟೆಗೆರಿ, ಸೀತಾ ಗೌರವ, ಶಮಾ ಬಿಸರಳ್ಳಿ, ಆಸ್ಫಿಯಾ ಬಡೇಘರ್, ಆದಿತಿ ಗವಡೆ ತಂಡದಲ್ಲಿದ್ದಾರೆ.

ಸದರಿ ತಂಡಗಳು ವಿಭಾಗಮಟ್ಟದಲ್ಲಿ ಗೆದ್ದು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಡಲಿ ಎಂದು ಸಂಸದರು, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶುಭಹಾರೈಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology