ಬೀದರ,27.ಜುಲೈ 26: ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆ ಹಿನ್ನೆಲೆ ಮನೆ ಮನೆಗೆ ಭೇಟಿ ನೀಡಿ ಮತದಾರರ ಗಣತಿ ನಮೂನೆಗಳನ್ನು ಎಣಿಕೆಯ ನಮೂನೆಗಳು ಅರ್ಜಿ ವಿತರಿಸುವ ಕಾರ್ಯವನ್ನು ಬಿಎಲ್‌ಒಗಳು ಆರಂಭಿಸಿ ಜು.27ರ ವರೆಗೆ ಮತದಾರರ ಗಣತಿ ನಮೂನೆ ಪ್ರಗತಿ ಸಾಧಿಸಲಾಗಿದೆ ಎಂದು ಬೀದರ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೀದರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕೆಳಂಡ ನಮೂದಿಸಿರುವ ದತ್ತಾಂಶದAತೆ ಪ್ರಗತಿಯನ್ನು ಸಾಧಿಸಲಾಗಿದೆ.
ಬಸವಕಲ್ಯಾಣ-47 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 257095 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 210524 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 14216 ಆಗಿದೆ.
ಹುಮನಾಬಾದ-48 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 262818 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 206196 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 18125 ಆಗಿದೆ.
ಬೀದರ (ದಕ್ಷಿಣ)-49 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 219880 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 171773 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 20652 ಆಗಿದೆ.
ಬೀದರ-50 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 248809 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 164863 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 22133 ಆಗಿದೆ.
ಭಾಲ್ಕಿ-51 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 243811 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 203539 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 22833 ಆಗಿದೆ.
ಔರಾದ (ಬಿ)-52 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 229546 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 182843 ಸ್ವೀಕತಗೊಂಡಿದೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 11730 ಆಗಿದೆ.
ಜಿಲ್ಲೆಯಲ್ಲಿ 6 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಿರುವ ವಿವರ 1461959 ಹಾಗೂ ಒಟ್ಟು ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು 1139738 ಸ್ವೀಕತಗೊಂಡಿವೆ. ಸಂಗ್ರಹಿಸಲಾಗದ ಎಣಿಕೆ ನಮೂನೆ 109689 ಆಗಿದೆ. ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಜು.27ರ ವರೆಗೆ ಮತದಾರರ ಗಣತಿ ನಮೂನೆ ಪ್ರಗತಿ ವರದಿ?