|

ವಿದ್ಯುತ್ ವ್ಯತ್ಯಯ ಏಪ್ರಿಲ್.19ಕ್ಕೆ


ಬೀದರ.17.ಏಪ್ರಿಲ್.25:-: ಬೀದರ್ 110ಕೆ.ವಿ ಉಪ-ವಿತoರಣ ಕೇಂದ್ರ, ಕ.ವಿ.ಪ್ರ.ನಿ.ನಿ. ದುಬಲಗುಂಡಿ (ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ದುಬಲಗುಂಡಿ, ವಿದ್ಯುತ್ ಉಪ-ಕೇಂದ್ರಗಳoಲ್ಲಿ ತುರ್ತು ಕೆಲಸದ ಪ್ರಯುಕ್ತ ಏಪ್ರಿಲ್.19 ರಂದು ಬೆಳಿಗ್ಗೆ 08:00 ಗಂಟೆಯಿAದ ಸಂಜೆ 13:00 ಗಂಟೆಯವರೆಗೆ 11ಕೆವಿ ದಬಲಗುಂಡಿ, 11ಕೆವಿ ವರ್ವಟಿ, 11ಕೆವಿ ಜಲಸಂಗಿ 11ಕೆವಿ ಪೂಜಾ ಕಾಲೋನಿ, 11ಕೆವಿ ಕಬೀರಾಬಾದ ವಾಡಿ, 11ಕೆವಿ ಒತಗಿ ಮತ್ತು ಜೆಸ್ಕಾಂ ಮಾರ್ಗದ ಗ್ರಾಮಿಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ.

ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ 220ಕೆವಿ ಸ್ವೀಕರಣಾ ಕೇಂದ್ರದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *