Home » ಲೈವ್ ನ್ಯೂಸ್ » ವಿದ್ಯಾರ್ಥಿ ಸ್ನೇಹಿ ಸರ್ಕಾರ: 12 ಪಿಯು ಮಕ್ಕಳಿಗೂ ಉಚಿತ ಪಠ್ಯ

ವಿದ್ಯಾರ್ಥಿ ಸ್ನೇಹಿ ಸರ್ಕಾರ: 12 ಪಿಯು ಮಕ್ಕಳಿಗೂ ಉಚಿತ ಪಠ್ಯ

ಬೆಂಗಳೂರು.05.ರಾಜ್ಯ ಸರ್ಕಾರ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಫಲಿತಾಂಶದಲ್ಲಿ ಚಾರಿತ್ರಿಕ ದಾಖಲೆ ಬರೆಯಲಾಗಿತ್ತು.ಇದಕ್ಕೆ ಶಿಕ್ಷಕರೇ ಕಾರಣರಾಗಿದ್ದಾರೆ. ಯಾವುದೇ ಮಗು ಆರ್ಥಿಕ ಕಾರಣದಿಂದ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸರ್ಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲು ಇದೇ ಮೊದಲ ಬಾರಿಗೆ ಸರ್ಕಾರ ಆದೇಶಿಸಿದೆ ಎಂದು ಮಾಹಿತಿ ಕೊಟ್ಟರು.

Author

ಪ್ರಮುಖ ಸುದ್ದಿ

Stock market

Astrology