ನಿಜವಾದ ರಾಷ್ಟ್ರ ಭಕ್ತರು ಯಾರು ಅಂದರು : ಇವರು…….
……….ಸಸಿಗಳನ್ನು ನೆಟ್ಟು ಬೆಳೆಸುವವರು ನಿಜವಾದ ರಾಷ್ಟ್ರಭಕ್ತರು. ಅವರು ಪ್ರಕೃತಿಯನ್ನು ರಕ್ಷಿಸುತ್ತಾರೆ. ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ನೀರನ್ನು ನೀಡುತ್ತಾರೆ.ಪರಿಸರ ರಕ್ಷಕರ ಮಹತ್ವಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯ ನೀಡುತ್ತಾರೆ.ಮಣ್ಣಿನ ಸವಕಳಿಯನ್ನು ತಡೆಯುತ್ತಾರೆ.ಮಳೆಯನ್ನು ತರಲು ಸಹಾಯ ಮಾಡುತ್ತಾರೆ.ಭೂಮಿಯ ತಾಪಮಾನವನ್ನು ಕಡಿಮೆ ಮಾಡುತ್ತಾರೆ.ನಿಮ್ಮ ಪ್ರದೇಶದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನೀವು ಬಯಸುತ್ತೀರಾ ?
ಬೀದರ್.23.ಆಗಸ್ಟ್.26: ಸ್ವಾಭಿಮಾನಿ ಗೆಳೆಯರ ಬಳಗ ದ ಸಂಯುಕ್ತಾಶ್ರಯದಲ್ಲಿ ನಡೆದಾಡುವ ದೇವರು, *ಶ್ರೀ ಶ್ರೀ ಶ್ರೀ ಹವಾಮಲ್ಲಿನ್ನಾಥ ಮಹಾ ಸ್ವಾಮಿಜಿ * ನಿರ್ಗೂಡಿ ಪೂಜ್ಯರ 59ನೇ ಯ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗೀತು.
ರಾಜಗೀರ ಗ್ರಾಮದಲ್ಲಿ 59 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಬಳಗದ ಅಧ್ಯಕ್ಷ ರಾದ ಶ್ರೀ ಚಂದು ಪಡಶೆಟ್ಟಿ, ವಿನೋದ್ ಬಿರಾದರ್, ರೋಹಿತ್ ಓತಿ ಗ್ರಾಮದ ಯುವ ಮುಖಂಡರು ಆಕಾಶ ಅಡ್ಡೆ ಪುಂಡಲೀಕಪ್ಪ ಸೈದರ್ ಚಂದ್ರಕಾಂತ್ ಯಡ್ಲಾಪುರೆ, ಮಲ್ಲಿಕಾರ್ಜುನ ಶೇರಿಕಾರ್, ಶ್ರೀನಿವಾಸ, ನಾಗಶೆಟ್ಟಿ,ಶ್ರೀಮಂತ,ರಮೇಶ್, ನವೀನ್ ಸ್ವಾಮಿ, ಮುಂತಾದವರಿದ್ದರು.






Any questions related to ಮಹಾತ್ಮರ ಜನ್ಮದಿನವಾಗಿ ಸಸಿ ನೆಡುವ ಕಾರ್ಯಕ್ರಮ!?