|

ಚಿಟಗುಪ್ಪಾ: ಗೊಬ್ಬರ ಖರೀದಿಸಲು ರೈತರಲ್ಲಿ ಮನವಿ

ಬೀದರ.17.ಏಪ್ರಿಲ್.25:- ಚಿಟಗುಪ್ಪಾ ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿನ ಪಾರಂಪರಿಕ ತ್ಯಾಜ್ಯ (ಐegಚಿಛಿಥಿ Wಚಿsಣe) ನಿಂದ ಉತ್ಪತ್ತಿಯಾಗಿರುವ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಲಾಗಿದ್ದು ಸದರಿ ಗೊಬ್ಬರವನ್ನು ಮಾರಾಟ ಮಾಡಬೇಕಾಗಿರುವುದರಿಂದ ಚಿಟಗುಪ್ಪಾ ಪಟ್ಟಣದ ಇಚ್ಛೆಯುಳ್ಳ ರೈತರು ಪುರಸಭೆ ಕಛೇರಿಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ನಿಗಧಿಪಡಿಸಿರುವ ದರದಂತೆ ಸದರಿ ಗೊಬ್ಬರವನ್ನು ಖರೀದಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಚಿಟಗುಪ್ಪಾ ಪುರಸಭೆ ಕಛೇರಿಗೆ ಭೇಟಿ ನೀಡಬಹುದಾಗಿದೆ ಎಂದು ಚಿಟಗುಪ್ಪಾ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *