ಸರ್ಕಾರಿ ಮಹಿಳಾ ಕಾಲೇಜುಗೆ ಹೊಸ ಕೋರ್ಸ್ ಬಿಕಾಂ (ಬಿಎಫ್ಎಸ್ಐ) ಕೋರ್ಸ್ ಪ್ರಾರಂಭ.
ದಾವಣಗೆರೆ.05.ಜೂನ್.25:- ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಈಗ್ ಹೊಸ ಕೋರ್ಸ್ ಕಳೆದ ವರ್ಷದಿಂದ ಪ್ರಾರಂಭಮಾಡಲಾಗಿದೆ : ಬಿಕಾಂ-ಬಿಎಫ್ಎಸ್ಐ-ಬ್ಯಾಂಕಿಂಗ್ ಫೈನಾನ್ಷಿಯಲ್ ಸರ್ವೀಸಸ್ ಅಂಡ್ ಇನ್ಶೂರೆನ್ಸ್ (ಬಿಎಫ್ಎಸ್ಐ) ಕೋರ್ಸ್ ಆರಂಭವಾಗಿದೆ. ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವಿಯ ವಿವಿಧ ಕೋರ್ಸ್ಗಳ ಜೋತೆ ಹೊಸ್ ಕೋರ್ಸ್ ಪ್ರರಂಭಿಸ್ಲಾಗಿದೆ ಕೋರ್ಸ್ ವಿಶೇಷತೆ: ಇದು ಮೂರು ವರ್ಷದ ಕೋರ್ಸ್ ಆಗಿದ್ದು, ಮೂರನೇ ವರ್ಷದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ನೇರವಾಗಿ ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿವೆ. ಈ ವೇಳೆ…
Any questions related to prajaprabhat.com?