ಅಪರಿಚಿತ ವ್ಯಕ್ತಿ ಮೃತ:ವಾರಸುದಾರರ ಪತ್ತೆಗಾಗಿ ಮನವಿ
ಬೀದರ.04.ಜೂನ್.25:- ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಫಾರೂಕ (ವ:37) ಇತನು ದಿನಾಂಕ: 02-06-2025 ರಂದು ಚಿಕಿತ್ಸೆ ಕಾಲಕ್ಕೆ ಮೃತಪಟ್ಟಿದ್ದು, ಈವರೆಗೆ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ ಎಂದು ಬೀದರ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳ ಲಿಖಿತ ದೂರಿನನ್ವಯ ಯುಡಿಆರ್ ನಂ. 13/2025 ಕಲಂ 194 ಬಿಎನ್ಎಸ್ಎಸ್ ನೇದ್ದರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಅಪರಿಚಿತ ವ್ಯಕ್ತಿ 5 ಫೀಟ್ 5 ಇಂಚ್…
Any questions related to prajaprabhat.com?