ಭಾರತೀಯ ರೈಲ್ವೇ’ಯಲ್ಲಿ 6238 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ |
ಭಾರತೀಯ ರೈಲ್ವೇ ಇಲಾಖೆಯು 6,238 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28 ಆಗಿದೆ .ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯಲಿದೆ ಎಂದು ಕೂಡಾ ಹೇಳಲಾಗಿದೆ. ಜೂನ್ 28 ರಿಂದ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಹುದ್ದೆ ವಿವರ: ಒಟ್ಟು ಹುದ್ದೆಗಳು 6,238 ಟೆಕ್ನಿಕಲ್ ಗ್ರೇಡ್ 1 ಸಿಗ್ನಲ್ – 183ಟೆಕ್ನಿಕಲ್ ಗ್ರೇಡ್ -3 – 6,055 ವಿದ್ಯಾರ್ಹತೆ: ಟೆಕ್ನಿಕಲ್ ಗ್ರೇಡ್…
Any questions related to prajaprabhat.com?