ಬೇಲ್ದಾಳ ಗ್ರಾಮದಲ್ಲಿ ಭೀಮ-ಬಸವ ಜಯಂತಿ ಭವ್ಯವಾಗಿ ಆಚರಣೆ
ಔರಾದ್.30.ಏಪ್ರಿಲ್.25:- ಇಂದು ಬೆಲ್ದಾಳ ಗ್ರಾಮದಲ್ಲಿ ಭೀಮ-ಬಸವ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು NSYF ರಾಜ್ಯ ಸಂಚಾಲಕರಾದ ಶ್ರೀ ಶಿವಕುಮಾರ ಕಾಂಬಳೆ ಉದ್ಘಾಟಿಸಿದರು. ಧ್ವಜಾರೋಹಣವನ್ನು ಚಿಂತಾಕಿ ಪೊಲೀಸ್ ಆರಕ್ಷಕರಾದ ಸಿದ್ಧಲಿಂಗ ಸರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶರಣ ಶಿಲವಂತ, ಮೊಗಲಪ್ಪಾ ಬೆಲ್ದಾಳ, ದಿನೇಶ ಶಿಂದೆ, ಸುಂದರ ಮೇತ್ರೆ, ಮಾಣಿಕ ಮೇತ್ರೆ, ಧನರಾಜ ಮೇತ್ರೆ, ಮನೋಹರ, ರಾಮಚಂದ್ರ, ಸೋಪಾನ, ನರಸಿಂಗ ಮತ್ತು ಸಂದೀಪ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಘಾಟನಾ ಭಾಷಣದಲ್ಲಿ ಶಿವಕುಮಾರ ಕಾಂಬಳೆ ಮಾತನಾಡುತ್ತಾ, “ದಲಿತರಿಗೆ ಸಮಾಜದ ಮುಖ್ಯವಾಹಿನಿಗೆ ತಂದವರು ಬಸವಣ್ಣ….
Any questions related to prajaprabhat?