ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದೆ; ಯುದ್ಧನೌಕೆ, ಸೇನಾ ಸಾಮಗ್ರಿಗಳ ರವಾನೆ
ಇಸ್ಲಾಮಾಬಾದ.05.ಮೇ.25:- ಭಾರತ ಪಾಕ್ ಸೈನಿಕರು ಸತತ 11 ನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧೋನ್ಮಾದಲ್ಲಿದ್ದು, ಈ ನಡುವೆ ಪಾಕಿಸ್ತಾನಕ್ಕೆ ಬೆಂಬಲಿತವಾಗಿ ಚೀನಾ ಹಾಗೂ ಟರ್ಕಿ ದೇಶಗಳು ನಿಂತಿವೆ. ಈಗಾಗಲೇ ಟರ್ಕಿ ತನ್ನ ಯುದ್ಧ (Pak -Turkey) ವಿಮಾನಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಟರ್ಕಿಯ ಸಿ -130 ಮಿಲಿಟರಿ ಸಾರಿಗೆ ವಿಮಾನಗಳು ಇಸ್ಲಾಮಾಬಾದ್ನಲ್ಲಿ ಲ್ಯಾಂಡ್ ಆಗಿದ್ದವು. ಇದೀಗ ಟರ್ಕಿಯ ನೌಕಾ ಹಡಗು ಟಿಸಿಜಿ ಬುಯುಕಾಡಾ ಪಾಕಿಸ್ತಾನವನ್ನು ತಲುಪಿದೆ. ಗಮನಾರ್ಹವಾಗಿ, ಪಾಕಿಸ್ತಾನವು ಇದನ್ನು…
Any questions related to prajaprabhat?