ಮುಷ್ಕರ ಅವಧಿಯ ವೇತನ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಮತ್ತು 2009 ಎಂ.ಫಿಲ್ ಪದವಿಯನ್ನು ಪರಿಗಣಿಸುವ
ಬೆಂಗಳೂರು.31.ಮೇ.25:-ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಗಳಿಗೆ ಆತ್ಮೀಯರೇ..ಮುಷ್ಕರ ಅವಧಿಯ ವೇತನ ಅತೀ ಶೀಘ್ರದಲ್ಲೇ ಬಿಡುಗಡೆ ಆಗಲಿದೆ…2009 ರ ಎಂ.ಫಿಲ್ ಪದವಿಯನ್ನು ಪರಿಗಣಿಸುವ ಕುರಿತು ಅತೀ ಶೀಘ್ರದಲ್ಲೇ ಸಭೆ ನಡೆಸಿ ಪರಿಹರಿಸಲಾಗುವದು. ಇಡಗಂಟು ಇಂದು ಬಿಡುಗಡೆ ಆಗಲಿದೆ ಹಾಗೂ ಕ್ವಾಲಿಪೈಡ ಒಳಗೊಂಡಂತೆ / ನಾನ್ ಯುಜಿಸಿ ಯವರನ್ನು ಕೈ ಬಿಡುವುದಿಲ್ಲ ಎಂದು ಮಾನ್ಯ ಪುಟ್ಟಣ್ಣ ಸರ್ ಅವರು ಹೇಳಿದ್ದಾರೆ. ನಮ್ಮ ಹೆಮ್ಮೆಯ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್. ಕಲ್ಮನಿ ಸರ್…
Any questions related to prajaprabhat?