ರಾಜ್ಯ ಸರ್ಕಾರಿ ನೌಕರರ HRMS ಭೌತಿಕ ಬಿಲ್ಲುಗಳ ಬದಲಿಗೆ ಆನ್ ಲೈನಲ್ಲಿ ಮಾತ್ರ ಅಂಗೀಕರಿಸುವ ಆದೇಶ.!
ಬೆಂಗಳೂರು.01.ಜೂನ್.25:- ರಾಜ್ಯ ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2 ರಲ್ಲಿ ಸೃಜಿಸಲಾದ ರಾಜ್ಯ ವಲಯದ ವೇತನ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಆನ್ ಲೈನಲ್ಲಿ ಮಾತ್ರ ಅಂಗೀಕರಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ (1) ರ ಆದೇಶದಲ್ಲಿ ವೋಚರುಗಳ ಡಿಜಟಲೀಕರಣದ ಅಂಗವಚಾಗಿ ಹೆಚ್ಆರ್ಎಂಎಸ್ ಹಾಗೂ ಖಜಾನೆ-2 ರಲ್ಲಿ ವೇತನ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು ದಿನಾಂಕ: 1.4.2022 ರಿಂದ…
Any questions related to prajaprabhat?