ಕಮಲನಗರ | ಬಸ್ ಪಲ್ಟಿ; 8 ಮಂದಿ ಗಾಯ
ಕಮಲನಗರ.18.ಜೂನ್.25:- ಕಮಲನಗರ ತಾಲ್ಲೂಕಿನ ಕೋಟಗ್ಯಾಳ-ಡೋಣಗಾಂವ(ಎಂ) ಕ್ರಾಸ್ ಮಧ್ಯ ರಸ್ತೆಯಲ್ಲಿ ಸಾರಿಗೆ ಬಸ್ನ ಸ್ಟೇರಿಂಗ್ ಜಾಮ್ ಆಗಿ ರಸ್ತೆ ಬದಿಯಲ್ಲಿ ಮಂಗಳವಾರ ಪಲ್ಟಿಯಾಗಿದೆ. ಎಂಟು ಜನರಿಗೆ ಗಾಯಗೊಂಡಿದ್ದಾರೆ. ಔರಾದ್ ಸಾರಿಗೆ ಘಟಕಕ್ಕೆ ಸೇರಿದ ಈ ಬಸ್ ಉದಗೀರ್- ಔರಾದ್ ವಾಯಾ ಕಮಲನಗರ ಮಾರ್ಗವಾಗಿ ಔರಾದ್ ಪಟ್ಟಣಕ್ಕೆ ತೆರಳುತ್ತಿತ್ತು. ಗಂಭೀರ ಗಾಯಗೊಂಡ ಪ್ರಯಾಣಿಕರನ್ನು ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿರುವುದು ಈ ವೇಳೆ ಕೋಟಗ್ಯಾಳ-ಡೋಣಗಾಂವ(ಎಂ) ಕ್ರಾಸ್ ಮಧ್ಯದ ಮುಖ್ಯರಸ್ತೆಯಲ್ಲಿ ಸ್ಟೇರಿಂಗ್ ಜಾಮ್ ಆಗಿ ಬಸ್ ರಸ್ತೆ ಪಕ್ಕದ…
Any questions related to prajaprabhat?