LIC ಹೌಸಿಂಗ್ ಫೈನಾನ್ಸ್ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸ್ಲಾಗಿದೆ.
LIC HFL ಅಪ್ರೆಂಟಿಸ್ಷಿಪ್ ಪ್ರೋಗ್ರಾಂ-003) 250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಪದವೀಧರರಿಗೆ ಭಾರತದ BFSI (ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸಸ್ ಮತ್ತು ಇನ್ಶೂರೆನ್ಸ್) ಕ್ಷೇತ್ರದಲ್ಲಿ ಕೆರಿಯರ್ ಆರಂಭಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕಗಳು, ಅರ್ಹತೆ, ಶುಲ್ಕ, ವೇತನ ಶ್ರೇಣಿ ಮತ್ತು ಇತರ ವಿವರಗಳನ್ನು ಸಂಪೂರ್ಣವಾಗಿ ತಿಳಿಯಿರಿ. ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 13 ಜೂನ್ 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 28 ಜೂನ್ 2025 ಶುಲ್ಕ…
Any questions related to prajaprabhat?