ಬಸವ ಕಲ್ಯಾಣ.26.ಜೂನ್.26: ಬಸವ ಕಲ್ಯಾಣ ತಾಲೂಕಿನ ನಾರಾಯಣಪುರ ಸಮೀಪದ ಜವಾಹರ್ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿ ವಿಭಾಗಕ್ಕೆ ನೇರ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು , 11ನೇ ತರಗತಿಗೆ ವಿಜ್ಞಾನ ವಿಭಾಗಕ್ಕೆ ಎರಡು ಸೆಕ್ಷನ್ ತೆರೆಯಲಾಗಿದ್ದು ಬೀದರ್ ಜಿಲ್ಲೆಯ ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವಿದ್ಯಾಲಯಕ್ಕೆ 29.6.26 ರ ಒಳಗಾಗಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಬೇಕೆಂದು ಪ್ರಾಚಾರ್ಯರಾದ ವಿ ನಾಗರಾಜನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು 01.06. 2009 ರಿಂದ31.07.2011 ಮಧ್ಯದಲ್ಲಿ ಜನಿಸಿದವರು , 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು ಗಣಿತ್ ಮತ್ತು ವಿಜ್ಞಾನದ ವಿಷಯದಲ್ಲಿ 60% ಅಂಕಗಳು ಹೊಂದಿರಬೇಕು.



Any questions related to ಜವಾಹರ್ ನವೋದಯ ವಿದ್ಯಾಲಯಕ್ಕೆ 11ನೇ ತರಗತಿ ಪ್ರವೇಶಕ್ಕಾಗಿ ಅವಧಿ ವಿಸ್ತರಣೆ?