ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ
ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ ಹಂದ್ರಾಳ ಮತ್ತು ಹನವಾಳ ಗ್ರಾಮಗಳನ್ನು ಆಯ್ಕೆ ಮಾಡಿ ನಂತರ ಅಲ್ಲಿನ 5 ಫಲಾನುಭವಿ ರೈತರನ್ನು ಗುರುತಿಸಿ ಹೆಸರು ಬೆಳೆಯ ತಳಿಯಾದ ಬಿ.ಜಿ.ಎಸ್.– 9 ನ್ನು ಮುಂಚೂಣಿ ಪ್ರಾತ್ಯಕ್ಷಿಕೆ ಆಯೋಜಿಲಸಾಯಿತು. ಹೆಸರು ಬೆಳೆ ಈಗ ಕಟಾವಿಗೆ ಸಿದ್ದವಾಗಿದ್ದು, ಇತ್ತೀಚಿಗೆ ಹಂದ್ರಾಳ ಗ್ರಾಮದ ಪರಸಪ್ಪ ನಿಂಗಪ್ಪ ಶಾಪೂರ ಅವರ ಹೊಲದಲ್ಲಿ ಕ್ಷೇತ್ರೋತ್ಸವನ್ನು ಆಯೋಜಿಸಲಾಗಿತ್ತು. ಈ ಕ್ಷೇತ್ರೋತ್ಸವದಲ್ಲಿ ಕೊಪ್ಪಳ ಕೃಷಿ…
Any questions related to prajaprabhat?