ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್
ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ್ ಚೌಹಾಣ್ ಅವರು ತಿಳಿಸಿದ್ದಾರೆ. ಆಗಸ್ಟ್ 8ರಂದು ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರವು ಪಿಎಸಿಎಸ್ ಸಿಂಧನೂರು-13, ತುಂಗಾಭದ್ರ ಎಫ್ಪಿಒ ಸಿಂಧನೂರು-12, ಪಿಎಸಿಎಸ್ ಸಾಲಗುಂದಾ-13, ಪಿಎಸಿಎಸ್ ಗೋನವಾರ-12, ಸ್ನಾಸ್ತ್ರ ಎಫ್ಪಿಒ ಜವಳಗೇರಾ-13 ಪಿಎಸಿಎಸ್ ಜವಳಗೇರಾ-12, ಪಿಎಸಿಎಸ್ ಗುಂಜಳ್ಳಿ-12 ಪಿಎಸಿಎಸ್…
Any questions related to prajaprabhat?