2024-25 ಹೆಚ್ಚುವರಿ/ಕೋರಿಕೆ/ಪರಸ್ಪರ ವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ.
2024-15ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಅಧಿಕಾರಿಗಳ ಹೆಚ್ಚುವರಿ/ಕೋರಿಕೆ/ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ. ಉಲ್ಲೇಖಿತ ಪತ್ರದಲ್ಲಿ ನೀಡಿರುವ ಪರಿಷ್ಕೃತ ವೇಳಾಪಟ್ಟಿಯಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ಕೌನ್ಸೆಲಿಂಗ್ ದಿನಗಳಂದು ಬೆಳಗ್ಗೆ-9,00ಗಂಟೆಗೆ ಬ್ಲಾಕ್ಗೆ ಸಂಬಂಧಿಸಿದ ಆದ್ಯತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಮಾಹಿತಿ ಹಾಗೂ ಆಧ್ಯತೆ /ವಿನಾಯಿತಿ ಪಡೆದ ಶಿಕ್ಷಕರ ಅರ್ಜಿ ಸಹಿತ ದಾಖಲೆಗಳೊಂದಿಗೆ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ, ದಂಟರಮಕ್ಕಿ, ಜ್ಯೋತಿನಗರ, ಚಿಕ್ಕಮಗಳೂರು ಇಲ್ಲಿಗೆ ಕಡ್ಡಾಯವಾಗಿ…
Any questions related to prajaprabhat?