ಅತಿಥಿ ಉಪನ್ಯಾಸಕ ಬಂಧುಗಳ ಗಮನಕ್ಕೆ:
ಮೈಸೂರು.22.ಸೆಪ್ಟೆಂಬರ್.25:- ಅತಿಥಿ ಉಪನ್ಯಾಸಕರ ಧರಣೆ 8 ನೇ ದಿನದ ಧರಣಿ ಸತ್ಯಾಗ್ರಹವು ಮೖಸೂರಿನಲ್ಲಿ ಈ ದಿನವು ಮುಂದುವರಿಸಲಾಯಿತು. ಈ ಧರಣಿ ಸ್ಥಳಕ್ಕೆ ಮೖಸೂರಿನ ಶ್ರೀ ಉರಿಲಿಂಗಪೆದ್ದೀಶ್ವರ ಸಂಸ್ಥಾನ ಶಾಖಾ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮಿಜೀಯವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ, ನಮ್ಮ ನ್ಯಾಯಯುತ ಬೇಡಿಕೆಗಳ ತಾರ್ಕಿಕ ಅಂತ್ಯದವರಿಗೂ ಪೂರ್ಣ ಪ್ರಮಾಣದ ಬೆಂಬಲ ನೀಡುವುದಾಗಿ ಘೋಷಿಸಿದರು. ಅಷ್ಟೇ ಅಲ್ಲದೆ ಈ ಕುರಿತು ಮೖಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ…
Any questions related to prajaprabhat?