ಮಾಹಿತಿ ಮತ್ತು ಜ್ಞಾನಕ್ಕೆ ಹೊಸ ಮುಖ: ಜ್ಞಾನಸಿರಿ: ನಮೋಶಿ
ಕಲಬುರಗಿ.27.ಸೆಪ್ಟೆಂಬರ್.25:- ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ಸಿಗುವುದು ಬಹಳ ಸರಳ ಆದರೆ ಮಾಹಿತಿ ಮತ್ತು ಜ್ಞಾನ ಒಂದೇ ಸೂರಿನಡಿಯಲ್ಲಿ ಸಿಗುವದು ಬಹಳ ಕಠಿಣ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಅವರು ನುಡಿದರು. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ವಿಸ್ತೀರ್ಣ ಕಟ್ಟಡ ಮತ್ತು ಕಾಲೇಜಿನಿಂದ ಹೊರತಂದಿರುವ ಜ್ಞಾನಸಿರಿ ಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮುಂದುವರೆದು ಜ್ಞಾನಸಿರಿ ಮಾಸಪತ್ರಿಕೆಯ ನಮಗೆ ನೂತನ…
Any questions related to prajaprabhat?