ನಕಲಿ ದಾಖಲೆ ಸಲ್ಲಿಸಿ ಡಬಲ್ ಪಗಾರ್ ಪಡೆದ ಪ್ರಕರಣ!
ಹುಣಸಗಿ.22.ಸೆಪ್ಟೆಂಬರ್.26: ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ನಕಲಿ ದಾಖಲೆ ಪ್ರಕರಣಗಳು ಬೆಳಕಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀನಿವಾಸಪುರದ ಅತಿಥಿ ಶಿಕ್ಷಕರೊಬ್ಬರು ಏಕಕಾಲಕ್ಕೆ ಎರಡು ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ನಕಲಿ ದಾಖಲೆ ಸಲ್ಲಿಸಿ ಡಬಲ್ ಪಗಾರ್ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.ರಮೇಶ ರಾಠೋಡ ಎನ್ನುವವರು ಎರಡೂಕಡೆ ಪಗಾರ್ ಪಡದು ಸಿಕ್ಕಿಬಿದ್ದರು. 2025-26ನೇ ಸಾಲಿನಲ್ಲಿ ವಜ್ಜಲ್ ಮತ್ತು ಬಾಚಿಮಟ್ಟಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ದಾಖಲೆ ಸಲ್ಲಿಸಿ ಎರಡೂ ಶಾಲೆಗಳಿಂದ ವೇತನ ಪಡೆದಿದ್ದಾರೆ. ಏಕಕಾಲಕ್ಕೆ 2 ಶಾಲೆಯಲ್ಲಿ…
Any questions related to Day: 22.09.2026?