ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳು ತುಂಬಲು ಪ್ರಕ್ರಿಯೆ ಎಲ್ಲಿದೆ Details.
Karnataka Excise Department Recruitment ಬೆಂಗಳೂರು.08.ಜುಲೈ.26:ಕರ್ನಾಟಕ ಅಬಕಾರಿ ಇಲಾಖೆಯಲ್ಲಿ (Karnataka Excise Department) ಒಟ್ಟು 1,207 ಪೇದೆ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ವೇತನ ಶ್ರೇಣಿಯು ಅಬಕಾರಿ ಪೇದೆಗೆ ರೂ. 21,400 – 42,000 ಹಾಗೂ ಸಬ್ ಇನ್ಸ್ಪೆಕ್ಟರ್ಗೆ ರೂ. 30,350 – 58,250 ವರೆಗೆ ಇರಲಿದೆ. Karnataka Excise Department Recruitment 2025 – ಕರ್ನಾಟಕ ಅಬಕಾರಿ ಇಲಾಖೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ…
Any questions related to Day: 08/07/2026?