Home » ಲೈವ್ ನ್ಯೂಸ್ » ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳು ತುಂಬಲು ಪ್ರಕ್ರಿಯೆ ಎಲ್ಲಿದೆ Details.

ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳು ತುಂಬಲು ಪ್ರಕ್ರಿಯೆ ಎಲ್ಲಿದೆ Details.

Facebook
X
WhatsApp
Telegram

Karnataka Excise Department Recruitment

ಬೆಂಗಳೂರು.08.ಜುಲೈ.26:ಕರ್ನಾಟಕ ಅಬಕಾರಿ ಇಲಾಖೆಯಲ್ಲಿ (Karnataka Excise Department) ಒಟ್ಟು 1,207 ಪೇದೆ ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ವೇತನ ಶ್ರೇಣಿಯು ಅಬಕಾರಿ ಪೇದೆಗೆ ರೂ. 21,400 – 42,000 ಹಾಗೂ ಸಬ್ ಇನ್ಸ್‌ಪೆಕ್ಟರ್‌ಗೆ ರೂ. 30,350 – 58,250 ವರೆಗೆ ಇರಲಿದೆ.

Karnataka Excise Department Recruitment 2025 – ಕರ್ನಾಟಕ ಅಬಕಾರಿ ಇಲಾಖೆ ಇಲಾಖೆಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಈ ನೇಮಕಾತಿಯ ಕುರಿತು KPSC Vaani ವೆಬ್‌ಸೈಟ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಬಹುದು. ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ ರಾಜ್ಯ ಅಬಕಾರಿ ಇಲಾಖೆ ನಲ್ಲಿ ಮುಂಬರುವ ಅಧಿಸೂಚನೆಗಳು ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು  ಶುರುವಾಗಿದೆ.

ಕಾನ್ಸ್ಟೇಬರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ

ಸಂಸ್ಥೆಯ ಹೆಸರು: – ಅಬಕಾರಿ ಇಲಾಖೆ

ಖಾಲಿ ಹುದ್ದೆಗಳ ಸಂಖ್ಯೆ: – 1207

ಹುದ್ದೆಯ ಹೆಸರು: – ಕಾನ್ಸಟೆಬಲ್‌ , ಅಬಕಾರಿ ಎಸ್‌ಐ

ವೇತನ – 21400-58250 ರೂ. ಮಾಸಿಕ

ಖಾಲಿ ಹುದ್ದೆಗಳ ವಿವರ: – ಕಾನ್ಸ್‌ಟೆಬಲ್‌ – 942 , ಎಸ್‌ಐ 265

ಉದ್ಯೋಗ ಸ್ಥಳ: – ಕರ್ನಾಟಕ

ವಿದ್ಯಾರ್ಹತೆ – 10ನೇ ತರಗತಿ, 12ನೇ ತರಗತಿ, ಪದವಿ

ವಯೋಮಿತಿ: – 18 ರಿಂದ 38 ವರ್ಷ

ವಯೋಮಿತಿ ಸಡಿಲಿಕೆ: – 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ ಎಸ್‌ ಟಿ 5 ವರ್ಷ, ಮಾಜಿ ಯೋಧರು, ಅಂಗವಿಕಲರಿಗೆ 10 ವರ್ಷ

ವಿಶೇಷ ಸೂಚನೆ:- ಕರ್ನಾಟಕದ ನೂತನ ವಯೋಮಿತಿ ಸಡಿಲಿಕೆ ನಿಯಮಗಳಿಗೆ ಅನ್ವಯ

ಅರ್ಜಿ ಶುಲ್ಕ: – ಉಚಿತ

ನೇಮಕಾತಿ ವಿಧಾನ :- ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: – ಶೀಘ್ರದಲ್ಲೇ ಪ್ರಕಟ

ಅಧಿಕೃತ ವೆಬ್‌ ಸೈಟ್‌ ವಿಳಾಸ – https://stateexcise.karnataka.gov.in

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology