ದೃಷ್ಟಿ ಹೀನ ಕೆಂಪಮ್ಮನಿಗೆ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಹಣ ಇಲ್ಲ
ಯಳಂದೂರು.28.ಜೂನ್.25:-ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ವೃದ್ದೆ ಕೆಂಪಮ್ಮ( 75) ಎಂಬುವರಿಗೆ ಎರಡು ಕಣ್ಣುಗಳು ದೃಷಿಯನ್ನು ಕಳೆದುಕೊಂಡು ತುಂಬಾ ಕಡುಬಡತನದಿಂದ ಒಬ್ಬಳೆ ಬದುಕುತ್ತಿದ್ದಾಳೆ. ಒಬ್ಬ ಮಗನಿದ್ದಾನೆ ಆತನು ಕೂಡ ಮದ್ಯ ವ್ಯಸನಿ ಆದ್ರೂ ತಾಯಿ ಸೇವೆ ಮಾಡಿಕೊಂಡು ಒಬ್ಬನೆ ಆಳುತ್ತಾನೆ ನಮಗೆ ಯಾರು ಇಲ್ಲ ನಮಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲವೆಂದು. ಇವರಿಗೆ ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಹಣವಾಗಲಿ ಹಾಗೂ ಪಡಿತರ ಅಕ್ಕಿಯಾಗಲಿ ಸಿಗುತ್ತಿಲ್ಲ. ಪಿಂಚಣಿ ಸೇವೆಯೊಂದೆ ಬರುತ್ತಿದೆ ಅಷ್ಟೇ. ಚಾಮರಾಜನಗರ ಜಿಲ್ಲಾ…